Advertisement
ಉತ್ತರ ಪ್ರದೇಶದ ಕೈರಾನ ದಲ್ಲಿ ಬಿಜೆಪಿ ಮೃಗಾಂಕಾ ಸಿಂಗ್ ಅವರು ಆರ್‌ಎಲ್‌ಡಿ ಅಭ್ಯರ್ಥಿ ತಬಾಸ್ಸುಮ್ ಹಸನ್ ಅವರ ವಿರುದ್ದ ಹಿನ್ನಡೆ ಸಾಧಿಸಿದ್ದು ಜಿದ್ದಾಜಿದ್ದಿನ ಸ್ಫರ್ಧೆ ಕಂಡು ಬಂದಿದೆ.
ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಚಿಂತಾಮನ್ ಪುತ್ರ ಶ್ರೀನಿವಾಸ್ ವನಗಾ ಬಿಜೆಪಿ ತೊರೆದು ಶಿವಸೇನೆ ಅಭ್ಯರ್ಥಿಯಾಗಿದ್ದಾರೆ.
Related Articles
Advertisement
ನಾನಾ ಪಟೋಲೆ ಅವರು 2017ರ ಡಿಸೆಂಬರ್‌ನಲ್ಲಿ ಪಕ್ಷವನ್ನು ತೊರೆದು ಕಾಂಗ್ರೆಸನ್ನುಸೇರಿರುವುದರಿಂದ ಭಂಡಾರ-ಗೋಂಡಿಯಾ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕೂಡ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.