Advertisement
ಜನ ಕೂಡ ದೇಶ ಮುಂದುವರಿಯಲು ಆರ್ಥಿಕ ಚಟುವಟಿಕೆಗಳು ಬೇಕೆಂದು ಒಪ್ಪಿಕೊಂಡಿದ್ದಾರೆ. ಆದರೆ ಸಮೀಕ್ಷೆಯೊಂದರ ಪ್ರಕಾರ ಮನೆಯಿಂದ ಹೊರಗೆ ಬರಲು ಬಹುತೇಕ ದೇಶಗಳ ಜನ ಹಿಂದೇಟು ಹಾಕುತ್ತಿದ್ದಾರೆ.
ಕೋವಿಡ್ 19 ವೈರಸ್ ಕಾಟ ಇದ್ದರೂ ಆರ್ಥಿಕ ಚಟುವಟಿಕೆ ಆರಂಭಿಸಿ ಎಂಬುದು ಭಾರತ, ಚೀನಾ, ಇಟಲಿ ಮತ್ತು ರಷ್ಯಾದ ಬಹುಪಾಲು ಜನರ ಅಭಿಪ್ರಾಯ
Related Articles
ನಮಗೆ ಮನೆಯಿಂದ ಹೊರಗೆ ಬರೋಕೆ ಭಯವಿಲ್ಲ, ಕೋವಿಡ್ ನಡುವೆಯೇ ವ್ಯಾಪಾರ, ವ್ಯವಹಾರ ನಡೆಯಲಿ ಎಂದ ಜರ್ಮನಿ ಮತ್ತು ಇಟಲಿ ಜನ.
Advertisement