Advertisement

ರೈತರ ಸಾಲ ನಾವ್ಯಾಕೆ ಮನ್ನಾ ಮಾಡಬೇಕು ? ಸಿದ್ದರಾಮಯ್ಯ ಪ್ರಶ್ನೆ 

11:48 AM Apr 06, 2017 | Team Udayavani |

ಮೈಸೂರು : ರೈತರ ಸಾಲ ನಾವು ಯಾಕೆ ಮನ್ನಾ ಮಾಡಬೇಕು?…ಇದು ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಗುರುವಾರ ಕೇಳಿದ ಪ್ರಶ್ನೆ.

Advertisement

ಸುದ್ದಿಗಾರರು ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕೇಳಿದಾಗ ನೋಡಿ  ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ಸಾಲವನ್ನು  ನಾವು ಮನ್ನಾ ಮಾಡಿದ್ರೆ ನಾವು ನೀಡಿರುವ ಸಾಲ ಮನ್ನಾ ಮಾಡುವವರು ಯಾರು ಎಂದು ಪ್ರಶ್ನಿಸಿದರು. ಯಾರು ಕೊಟ್ಟಿದ್ದಾರೋ ಅವರೇ ಸಾಲ ಮನ್ನಾ ಮಾಡಲಿ ಎಂದರು. 

ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಆಗ್ರಹಿಸಿದ್ದವು. ಆದರೆ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next