Advertisement
ಸಾಲುಗಟ್ಟಿ ನಿಂತ ಜನರನ್ನು ಹಾಗೂ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮೇ 4ರಂದು ಒಂದೇ ದಿನ ಪಟ್ಟಣದ ಎಂಎಸ್‌ಐಎಲ್‌ನಲ್ಲಿ ಎರಡು ಲಕ್ಷಕ್ಕೂ ಅಧಿ ಕ ಮೊತ್ತದ ಮದ್ಯ ಮಾರಾಟವಾಗಿದೆ. ಇವರಿಗೆ ಪೊಲೀಸ್ ಭದ್ರತೆಯೂ ನೀಡಲಾಗಿತ್ತು. Advertisement
ಭದ್ರತೆಯಲ್ಲಿ ಮದ್ಯ ಮಾರಾಟ
05:04 PM May 06, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.