Advertisement

ಮಂಗಳೂರು: ಲಿಫ್ಟ್‌ ಜಾಮ್‌ ಆಗಿ ಸಿಲುಕಿಕೊಂಡ ಇಬ್ಬರು ಮಹಿಳೆಯರು

07:27 PM Dec 25, 2022 | Team Udayavani |

ಮಂಗಳೂರು: ಲಿಫ್ಟ್‌ ಜಾಮ್‌ ಆಗಿ ಇಬ್ಬರು ಮಹಿಳೆಯರು ಸಿಲುಕಿರುವ ಘಟನೆ ನಗರದ ಪಿವಿಎಸ್‌ ಜಂಕ್ಷನ್‌ ಬಳಿಯ ಮಾನಸ ಟವರ್‌ ನಲ್ಲಿ ನಡೆದಿದೆ.

Advertisement

ಪಿವಿಎಸ್‌ ಜಂಕ್ಷನ್‌ ಬಳಿಕ ಮಾನಸ ಟವರ್‌ ನ ಲಿಫ್ಟ್‌  ಜಾಮ್‌ ಆಗಿ ಇಬ್ಬರು ಮಹಿಳೆಯರು ಸಿಲುಕಿಕೊಂಡಿದ್ದು, ಅಗ್ನಿ ಶಾಮಕ ದಳದ ಸಿಬಂದಿಯಿಂದ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಘಟನೆ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next