Advertisement

ನಗರದಲ್ಲಿ ಲೈಫ್ ಸೈಕಲ್‌ ಡಿಜಿಟಲ್‌ ಕೇಂದ್ರ

11:42 AM Jan 14, 2018 | Team Udayavani |

ಬೆಂಗಳೂರು: ಲೈಫ್ ಸೈಕಲ್‌ ಡಿಜಿಟಲ್‌ ಗ್ರೂಪ್‌ ತನ್ನ ಹೊಸ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದು, ಯುವ ಪ್ರತಿಭೆಗಳಿಗೆ ಡಿಜಿಟಲ್‌ ವೇದಿಕೆ ಕಲ್ಪಿಸುವ ಕಾರ್ಯಕ್ಕೆ ನೆರವಾಗಲಿದೆ.

Advertisement

ರೆಸಿಡೆನ್ಸಿ ರಸ್ತೆಯಲ್ಲಿ ನೂತನ ಕೇಂದ್ರ ಆರಂಭವಾಗಿದ್ದು, ಕೌಡ್‌ ಹಾಗೂ ವೆಬ್‌ ಆಧಾರಿತ ಸೇವೆಗಳ ಮಾರ್ಕೆಟಿಂಗ್‌ ತಂತ್ರಜ್ಞಾನದ ಬಗ್ಗೆ ಸೇವೆ ಒದಗಿಸಲಿದೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್‌ ರಾವ್‌ ಹೇಳಿದ್ದಾರೆ.

ಲೈಫ್ ಸೈಕಲ್‌ ಡಿಜಿಟಲ್‌ ಭಾರತದಲ್ಲಿನ ಪ್ರತಿಭೆಗಳಿಗೆ ವೇದಿಕೆಯಾಗಲಿದ್ದು, ಇದನ್ನು ಉತ್ತರ ಅಮೆರಿಕಾ ಮತ್ತು ಯೂರೋಪ್‌ ರಾಷ್ಟ್ರಗಳಿಗೂ ವಿಸ್ತರಿಸುವ ಆಲೋಚನೆ ಇದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next