Advertisement
ಸಂಸ್ಥೆಯ 65 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ. 2020ರಲ್ಲಿ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡುವ ಮೂಲಕ ಸಂಸ್ಥೆ 25,625 ಕೋಟಿ ರೂ. ಲಾಭ ಗಳಿಸಿತ್ತು. ಆ ಲಾಭಕ್ಕೆ ಹೋಲಿಸಿದರೆ ಈ ವರ್ಷ ಗಳಿಸಿರುವ ಲಾಭ ಶೇ. 44.4ರಷ್ಟು ಹೆಚ್ಚು. ಈ ದಾಖಲೆಯ ಲಾಭದಿಂದಾಗಿ, ಎಲ್‌ಐಸಿಯು ತನ್ನ ಪಾಲಿಸಿದಾರರಿಗೆ ಉತ್ತಮ ಬೋನಸ್ ಹಾಗೂ ಉತ್ತಮ ರಿಟರ್ನ್ಸ್ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ ಹೆಚ್ಚಿನ ಮಟ್ಟದಲ್ಲಿ ಹೊಸ ಪಾಲಿಸಿದಾರರನ್ನು ಸೆಳೆಯಲು ಸಾಧ್ಯವಾಗಲಿದೆ.
Advertisement
ಎಲ್‌ಐಸಿಗೆ 37,000 ಕೋಟಿ ರೂ. ಲಾಭ : 65 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ
10:40 PM Apr 30, 2021 | |
Advertisement
Udayavani is now on Telegram. Click here to join our channel and stay updated with the latest news.