Advertisement

ಜೀವ ವಿಮೆ ಪಾವತಿ ಅವಧಿ ವಿಸ್ತರಣೆ

09:51 AM Mar 28, 2020 | Hari Prasad |

ಕೋವಿಡ್ 19 ವೈರಸ್  ನ ಪರಿಣಾಮ ಭಾರತೀಯ ಜೀವ ವಿಮೆ ಮೇಲೂ ಆಗಿದೆ. ಆದರೆ, ಗ್ರಾಹಕರು ಭಯ ಬೀಳುವ ಅಗತ್ಯವಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮ ಅಭಯ ನೀಡಿದೆ. ಎ. 15ರ ಒಳಗೆ ವಿಮಾ ಕಂತು ಪಾವತಿ ಮಾಡಬೇಕಿದ್ದ ಗ್ರಾಹಕರಿಗೆ ಅವಧಿಯನ್ನು ವಿಸ್ತರಣೆ ಮಾಡಿದೆ.

Advertisement

ದೇಶದ ಹಲವು ರಾಜ್ಯಗಳಲ್ಲಿ ಶಟ್‌ಡೌನ್‌ ಜಾರಿಯಾಗಿದೆ. ಪರಿಸ್ಥಿತಿ ಕೈ ಮೀರುವ ಹಂತ ಬಂದು, ಯಾವ ಮಾರ್ಗದಲ್ಲೂ ಹಣ ಪಾವತಿಸಲು ಆಗದೆ ಇದ್ದ ಪಕ್ಷದಲ್ಲಿ ಎಲ್‌ಐಸಿ ಗ್ರಾಹಕರಿಗೆ ಪಾವತಿ ಸಮಯದಲ್ಲಿ ವಿನಾಯಿತಿ ನೀಡುವ ಬಗ್ಗೆ ಈ ಹಿಂದೆ ಚಿಂತನೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next