Advertisement
ನಗರದ ಹಳಿಸಗರ ಭಾಗದ ನಿಜಶರಣ ಅಂಬಿಗರ ಚೌಡಯ್ಯನವರ ಮಠದ ಆವರಣದಲ್ಲಿ ತಾಲೂಕು ಕೋಲಿಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ನೂತನ ಶಾಸಕರಿಗಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ. ನಮ್ಮ ತಂದೆಯವರು ಅನಕ್ಷರಸ್ಥರಾಗಿದ್ದರೂ ಸಹಿತ ನನಗೆ ಸದಾಕಾಲ ಚೆನ್ನಾಗಿ ಓದುವಂತೆ ಪ್ರೇರೇಪಣೆ ನೀಡುವುದರ ಜೊತೆಗೆ ಸಾಲ ಮಾಡಿಯಾದರೂ ಉತ್ತಮ ಪುಸ್ತಕಗಳನ್ನು ಕೊಡಿಸುತ್ತಿದ್ದರು.
Related Articles
ಮುಂದಾಗಬೇಕು. ಸಮಾಜದ ಬೆಳವಣಿಗೆಗೆ ಯುವ ಸಮುದಾಯ ಟೊಂಕಕಟ್ಟಿ ನಿಲ್ಲಬೇಕು. ಯುವಕರಿಂದ ಯಾವ
ಕೆಲಸವಾದರೂ ಸಾಧ್ಯವಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದರು.
Advertisement
ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಪ್ಪ ನಾಟೇಕಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಎಸ್.ಕೆ. ಟಕ್ಕಳಕಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಪ್ಪ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ ಸಾಲಿಮನಿ, ಸುರೇಶತಡಿಬಿಡಿ, ಗೋಪಾಲ ಸುರಪುರ, ರಾಮಣ್ಣ ನಯ್ಕೋಡಿ, ಮಾನಪ್ಪ ಸೂಗೂರ, ಸಣ್ಣ ನಿಂಗಪ್ಪ ನಯ್ಕೋಡಿ, ಅಯ್ಯಣ್ಣ ಕನ್ಯೆಕೋಳೂರ, ಮರೆಣ್ಣ ಮಿಲಿ, ನಾಗಪ್ಪ ತಹಶೀಲ್ದಾರ್, ರಾಮಾಂಜನೇಯ, ಶಾಂತಪ್ಪ ಗೊಂದೆನೂರ, ಮಲ್ಕಪ್ಪ
ನಾಶಿ, ದೇವಿಂದ್ರಪ್ಪ ದೊಡ್ಡಮನಿ, ಯಮನಪ್ಪ ಚಿಗರಿ ಇದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ
ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.