Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ 14 ವರ್ಷ ಅಂಡಮಾನ್ ಜೈಲಿನಲ್ಲಿದ್ದರು ಎಂಬುದು ಗೊತ್ತಿರುವ ವಿಚಾರ. ಆದರೆ ಅವರೊಟ್ಟಿಗೆ 500-600 ಜನರಿದ್ದರು. ಅವರಲ್ಲಿ ಕೆಲವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೆಲವರು ಲಾಠಿ ಏಠಿಗೆ ಬಲಿಯಾದರು. ಸಾವರ್ಕರ್ ಅವರು ನನ್ನನ್ನು ಬಿಟ್ಟು ಬಿಡಿ ಎಂದು 10 ಬಾರಿ ಕ್ಷಮಾಪಣೆ ಪತ್ರ ಬರೆದ ದಾಖಲೆಗಳಿವೆ.
Advertisement
ಸೈದ್ಧಾಂತಿಕ ಭಿನ್ನಾಭಿಪ್ರಾಯದ ಚರ್ಚೆ ನಡೆಯಲಿ: ಶಾಸಕ ಯು.ಟಿ. ಖಾದರ್
11:06 PM Aug 21, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.