Advertisement

Lenovo Company;ಲೆನೊವೊ ಟ್ಯಾಬ್‌ ಎಂ19 5ಜಿ ಬಿಡುಗಡೆ

11:47 PM Jul 15, 2023 | Team Udayavani |

ಲೆನೊವೊ ಕಂಪೆನಿಯು ತನ್ನ ಹೊಚ್ಚ ಹೊಸ “ಲೆನೊವೊ ಟ್ಯಾಬ್‌ ಎಂ19 5ಜಿ’ಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

Advertisement

4GB RAM ಮತ್ತು 6GB RAM-ಎರಡು ವೇರಿಯಂಟ್‌ಗಳಲ್ಲಿ ಟ್ಯಾಬ್‌ ಲಭ್ಯವಿದೆ. ಎರಡರಲ್ಲೂ 128ಜಿಬಿ ಸ್ಟೋರೇಜ್‌ ಸಾಮರ್ಥಯ ಹೊಂದಿದೆ. 10.61 ಇಂಚು ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 5ಜಿ ತಂತ್ರಜ್ಞಾನ ಸಪೋರ್ಟ್‌ ಮಾಡಲಿದೆ.

4GB RAM ವೇರಿಯಂಟ್‌ನ ಟ್ಯಾಬ್‌ನ ಬೆಲೆ 24,999 ರೂ. ಇದೆ. 6GB RAM ಟ್ಯಾಬ್‌ ಬೆಲೆಯ ಬಗ್ಗೆ ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next