Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ರಾಜ್ಯದ ಎಲ್ಲ ಮುಖಂಡರು ಕಾಂಗ್ರೆಸ್ ಪಕ್ಷದ ವಿದ್ಯಮಾನಗಳನ್ನು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಶಾಸಕಿ ಹೆಬ್ಟಾಳಕರ್ ಕೂಡ ತಮಗೆ ಬಿಜೆಪಿ ಸೇರಲು ಆಫರ್ ಇರುವ ವಿಚಾರವನ್ನು ನನ್ನ ಎದುರು ಹೇಳಿದ್ದರು.
Advertisement
ಲಕ್ಷ್ಮೀ ಹೆಬ್ಟಾಳಕರ್‌ಗೆ ಆಮಿಷ ಗೊತ್ತಿತ್ತು: ಪರಮೇಶ್ವರ್
06:05 AM Oct 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.