Advertisement
ಹೈಕೋರ್ಟ್ ಪೀಠ ಕ್ರಿಯಾ ಸಮಿತಿಯು “ಕೋರ್ಟ್ ಬಹಿಷ್ಕಾರ ಮುಷ್ಕರ’ಕ್ಕೆ ಕರೆ ನೀಡಿದೆ. ಅಲಹಾಬಾದ್ ಹೈಕೋರ್ಟ್ ಪೀಠವನ್ನು ಪಶ್ಚಿಮ ಉತ್ತರ ಪ್ರದೇಶದ 20 ಜಿಲ್ಲೆಗಳ ಪೈಕಿ ಯಾವುದೇ ಒಂದು ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಈ ಭಾಗದ ವಕೀಲರು ಬಹಳ ಹಿಂದಿನಿಂದ ಆಗ್ರಹಿಸಿಕೊಂಡು ಬಂದಿದ್ದಾರೆ. Advertisement
ಅಲಹಾಬಾದ್ ಹೈಕೋರ್ಟ್ ಪೀಠಕ್ಕಾಗಿ 3 ದಿನಗಳ ಕೋರ್ಟ್ ಬಹಿಷ್ಕಾರ
12:31 PM Aug 06, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.