Advertisement
ಮನುಷ್ಯ ಬದುಕು ಕಟ್ಟಿಕೊಳ್ಳಲು ತಾನಿರುವ ಜಾಗದಿಂದ ಬೇರೆಡೆ ಹೋಗಿ ಹೊಸ ಭವಿಷ್ಯ ಕಟ್ಟಿಕೊಳ್ಳುವ ತವಕ ಹಾಗೂ ಅನಿವಾರ್ಯವಾಗಿ ಹೊರ ಬಂದ ಬದುಕಿಗೆ ಮತ್ತೆ ಹಿಂದಿರುಗಲಾಗದೇ ಪಡುವ ತಾಕಲಾಟ, ತೊಳಲಾಟ ಹೇಗಿರುತ್ತದೆ ಎಂಬ ಕಥಾಹಂದರದೊಂದಿಗೆ ಈ ಚಿತ್ರ ಸಾಗುತ್ತದೆ. ಚಿತ್ರವನ್ನು ಎಸ್.ವಿ.ಶಿವಕುಮಾರ್ ನಿರ್ಮಿಸುತ್ತಿದ್ದು, ಎಚ್.ಎಂ.ರಾಮಚಂದ್ರ ಛಾಯಾಗ್ರಹಣವಿದೆ. Advertisement
ಕಾಸರವಳ್ಳಿ ಹೊಸ ಚಿತ್ರಕ್ಕೆ ಚಾಲನೆ
10:19 AM Sep 25, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.