Advertisement
ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದರಾದ ಜಿ.ಎಸ್. ಬಸವರಾಜ, ಬಿ.ಎನ್. ಬಚ್ಚೇಗೌಡ ಇನ್ನಿತರರು ಭಾಗವಹಿಸಲಿ ದ್ದಾರೆ. ಸೇವಾ ಯೋಜನೆಯಡಿ ಡೆಮು ರೈಲು ಸಂಚಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಂಚಾರ ಮಾಡುತ್ತಿರುವ ಯಶವಂತಪುರ- ತುಮಕೂರು (06597/ 06598) ರೈಲಿನ ಸಂಚಾರವನ್ನು ಅ.15ರಿಂದ ಸ್ಥಗಿತಗೊಳಿಸಲಾ ಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. Advertisement
ಡೆಮು ರೈಲಿಗೆ ಇಂದು ಚಾಲನೆ
10:58 PM Oct 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.