Advertisement
2014-15ರಲ್ಲಿ ದಾಖಲಾತಿ ಪಡೆದು, ಕೆಲವೊಂದು ವಿಷಯದಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸ್ನಾತಕ ಪದವಿ ಕೋರ್ಸ್‌ನ 2, 4, 6 ಮತ್ತು 8ನೇ ಸೆಮಿಸ್ಟರ್‌ಅನ್ನು ಜೂನ್ ಅಥವಾ ಜುಲೈ -2020 ಮತ್ತು 1,3,5,7ನೇ ಸೆಮಿಸ್ಟರ್ ಅನ್ನು ನವೆಂಬರ್ ಅಥವಾ ಡಿಸೆಂಬರ್-2020ರ ಅವಧಿಯಲ್ಲಿ ನೋಂದಾಯಿಸಿಕೊಂಡು ಬರೆಯಲು ಒಂದು ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೂಲಕ ಪಾವತಿಸಬೇಕು ಎಂದು ಬೆಂವಿವಿ ಪ್ರಕಟಣೆ ತಿಳಿಸಿದೆ. Advertisement
ಪರೀಕ್ಷೆ ಬರೆಯಲು ಕೊನೆಯ ಅವಕಾಶ
05:02 AM Jun 27, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.