Advertisement

ರಜಪೂತ್‌ ಜಿಂಬಾಬ್ವೆ ಕ್ರಿಕೆಟ್‌ ಕೋಚ್‌

07:35 AM May 18, 2018 | |

ಹರಾರೆ: ಭಾರತದ ಮಾಜಿ ಕ್ರಿಕೆಟಿಗ ಲಾಲ್‌ಚಂದ್‌ ರಜಪೂತ್‌ ಜಿಂಬಾಬ್ವೆ ತಂಡದ ಮಧ್ಯಂತರ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಅವರು ಹೀತ್‌ ಸ್ಟ್ರೀಕ್‌ ಉತ್ತರಾಧಿಕಾರಿಯಾಗಿರುವರು.

Advertisement

ಜಿಂಬಾಬ್ವೆ ತಂಡವನ್ನು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ತೇರ್ಗಡೆಗೊಳಿಸಲು ವಿಫ‌ಲರಾದ ಕಾರಣ ಹೀತ್‌ ಸ್ಟ್ರೀಕ್‌ ಅವರನ್ನು ಕೋಚ್‌ ಸ್ಥಾನದಿಂದ ಉಚ್ಚಾಟಿಸಲಾಗಿತ್ತು.ಇದಕ್ಕೂ ಮುನ್ನ ರಜಪೂತ್‌ ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡದ ಕೋಚ್‌ ಆಗಿಯೂ ಕರ್ತವ್ಯ ನಿಭಾಯಿಸಿದ್ದರು. ಆಗ ಅಫ್ಘಾನ್‌ಗೆ ಟೆಸ್ಟ್‌ ಮಾನ್ಯತೆ ಲಭಿಸಿರಲಿಲ್ಲ. ಮುಂಬಯಿಯವರಾದ ರಜಪೂತ್‌ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೂ ತರಬೇತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next