Advertisement

ಮಾರಿ ಕಣ್ಣು ಹೋರಿ‌ ಮ್ಯಾಗೆ…ಹಾಡಿಗೆ ಸಖತ್ ಸ್ಟೆಪ್ ಹಾಕಿದ ಕುಷ್ಟಗಿ ಠಾಣೆಯ ಪಿಎಸ್ ಐ

06:27 PM Feb 20, 2022 | Team Udayavani |

ಕುಷ್ಟಗಿ: ಕುಷ್ಟಗಿ ಪೊಲೀಸ್ ಠಾಣೆಯ ಪಿಎಸೈ ತಿಮ್ಮಣ್ಣ ನಾಯಕ ಅವರ ಮದುವೆ ಸಮಾರಂಭದಲ್ಲಿ ಪತ್ನಿ ರಾಧಪ್ರಿಯ ಯೊಂದಿಗೆ ಮಾರಿ ಕಣ್ಣು ಹೋರಿ‌ ಮ್ಯಾಗೆ… ಹಾಡಿಗೆ ಸಖತ್ ಸ್ಟೆಪ್ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Advertisement

ಕಳೆದ ಫೆ.19 ರಂದು ಸಿಂಧನೂರಿನ ಸಂಗಮ್ ಪ್ಯಾಲೇಸ್ ನಲ್ಲಿ ಮದುವೆ ಸಮಾರಂಭ ನಡೆದಿತ್ತು. ನಂತರ ಭವ್ಯ ವೇದಿಕೆಯಲ್ಲಿ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಕುಷ್ಟಗಿ ಪಿಎಸೈ ತಿಮ್ಮಣ್ಣ ನಾಯಕ್ ಪತ್ನಿ ರಾಧಪ್ರಿಯ ಸಹ ಪತಿಯ ಹಜ್ಜೆಗೆ ಹೆಜ್ಜೆ ಹಾಕಿದರು.

ಇದೇ ವೇಳೆ ನೀಲಿ ಕುರ್ತಾ ಬಿಳಿ ಜುಬ್ಬಾ ದೇಶಿ ಉಡುಗೆಯಲ್ಲಿದ್ದ ಸಹವರ್ತಿ ಪೊಲೀಸರು, ತಾವೇನು ಕಡಿಮೆ ಇಲ್ಲ ಎನ್ನುವಂತೆ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ : ಜಮೀರ್ ಅಹಮದ್, ಸಹೋದರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next