Advertisement

Kundapura; ಸ್ಕೂಟರ್‌ಗಳ ಢಿಕ್ಕಿ; ಇಬ್ಬರಿಗೆ ಗಾಯ

11:34 PM Feb 18, 2024 | Team Udayavani |

ಕುಂದಾಪುರ: ಇಲ್ಲಿನ ಕಸಬಾ ಗ್ರಾಮದ ರಾ.ಹೆ. 66ರಲ್ಲಿ ಸ್ಕೂಟರ್‌ಗಳೆರಡು ಢಿಕ್ಕಿಯಾಗಿ ಸವಾರ ಎಸ್‌.ಎ. ರಹಮತ್ತಲ್ಲಾ ಹಾಗೂ ಸಹ ಸವಾರೆ ಶಬನಾ ನಾಜ್‌ ಗಾಯಗೊಂಡ ಘಟನೆ ಫೆ. 17ರಂದು ಸಂಭವಿಸಿದೆ.

Advertisement

ಗಾಯಗೊಂಡ ಇಬ್ಬರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೋರ್ವ ಸ್ಕೂಟರ್‌ ಸವಾರ ಭಾಸ್ಕರ ಅಪಘಾತದ ಬಳಿಕ ಪರಾರಿಯಾಗಿದ್ದಾರೆ ಎಂದು ಶಬನಾ ನಾಜ್‌ ನೀಡಿದ ದೂರಿನಂತೆ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next