Advertisement
ಬುಧವಾರ ಒಟ್ಟು 720 ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಇದುವರೆಗಿನ ಒಟ್ಟು ಮಾದರಿಗಳ ಸಂಗ್ರಹ 20,493 ಆಗಿದೆ. ಇದರಲ್ಲಿ 15,992 ನೆಗೆಟಿವ್ ವರದಿ ಬಂದಿದೆ. 3,080 ಜನರ ವರದಿ ಬರಬೇಕಾಗಿದೆ. 1,189 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, 229 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 1,197 ಮಂದಿ ಮನೆಗಳಲ್ಲಿ ಮತ್ತು 142 ಮಂದಿ ಐಸೊಲೇಶನ್ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. Advertisement
ಕುಂದಾಪುರ: ಸಿದ್ದಾಪುರ ಗ್ರಾಮದಲ್ಲಿ ಮೂವರಿಗೆ; ಹಳ್ಳಿಹೊಳೆಯ ಒಬ್ಬರಿಗೆ ಸೋಂಕು ದೃಢ
02:41 PM Jul 09, 2020 | mahesh |
Advertisement
Udayavani is now on Telegram. Click here to join our channel and stay updated with the latest news.