Advertisement

ಕುನಾಲ್‌ಗೆ ವಿಸ್ತಾರಾದಿಂದಲೂ ಪ್ರಯಾಣ ನಿರ್ಬಂಧ

10:06 AM Mar 15, 2020 | Team Udayavani |

ಮುಂಬಯಿ: ರಾಜಕೀಯ ವಿಡಂಬಣಕಾರ ಕುನಾಲ್‌ ಕಾಮ್ರಾಗೆ ತಮ್ಮ ವಿಮಾನದಲ್ಲಿ ಎ. 27ರ ವರೆಗೆ ಪ್ರಯಾಣಿಸದಂತೆ ಶುಕ್ರವಾರ ವಿಸ್ತಾರಾ ವೈಮಾನಿಕ ಸಂಸ್ಥೆ ನಿಷೇಧ ಹೇರಿದೆ.

Advertisement

ಕುನಾಲ್‌ ಅವರು ವಿಮಾನಯಾನದ ವೇಳೆ ಅಸಭ್ಯ ನಡತೆ ತೋರಿದ್ದರು ಎಂಬುದು ಇಂಡಿಗೊ ವಿಮಾನಯಾನ ಸಂಸ್ಥೆಯ ಆಂತರಿಕ ತನಿಖೆಯಲ್ಲಿ ಸಾಬೀತಾದ ಬಳಿಕ ವಿಸ್ತಾರ ಈ ನಿರ್ಧಾರ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next