Advertisement
ಕಾಸರಗೋಡು ಸ್ಪೆಶಲ್ ಬ್ರಾಂಚ್ ಎಎಸ್‌ಐ ಅಬ್ದುಲ್ ಅನೀಸ್ (48) ಅವರ ಮೃತದೇಹವು ಪರಪ್ಪದಲ್ಲಿರುವ ಮನೆಯಲ್ಲಿ ಕಂಡುಬಂದಿದೆ. ಅವರು ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರೆಂದು ಹೇಳಲಾಗಿದ್ದು, ಸಾವಿನ ಬಗ್ಗೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವೆಳ್ಳರಿಕುಂಡು, ರಾಜಪುರಂ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಎಎಸ್‌ಐಯಾಗಿ ಭಡ್ತಿ ಹೊಂದಿ ಸ್ಪೆಷಲ್ ಬ್ರಾಂಚಿಗೆ ವರ್ಗಾವಣೆಗೊಂಡಿದ್ದರು. ಮುಹಮ್ಮದ್ ಹಲೀಮಾ ದಂಪತಿ ಪುತ್ರರಾದ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. Advertisement
ಕುಂಬಳೆ : ನೇಣು ಬಿಗಿದ ಸ್ಥಿತಿಯಲಿ ಪೊಲೀಸ್ ಅಧಿಕಾರಿಯ ಮೃತದೇಹ ಪತ್ತೆ
01:25 AM Jun 30, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.