Advertisement
ವರುಣನ ಕೃಪೆಯಿಂದಾಗಿ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಶ್ರೀಕೃಷ್ಣ ಮೃಣ್ಮಯಮೂರ್ತಿ ಸಹಿತ ರಥೋತ್ಸವ ನಡೆಯಿತು. ಉತ್ಸವದಲ್ಲಿ ಶ್ರೀಅನಂತೇಶ್ವರ, ಶ್ರೀಚಂದ್ರಮೌಳೇಶ್ವರ ದೇಗುಲಗಳ ಉತ್ಸವ ಮೂರ್ತಿಗಳು ಇದ್ದಿದ್ದವು.ಇಂದು ಬೆಳಗ್ಗಿನಿಂದಲೇ ನಗರದ ವಿವಿಧೆಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮುಂಬಯಿಯ ಅಲಾರೆ ಗೋವಿಂದ ತಂಡದಿಂದ ದಹೀ ಹಂಡಿ ನಡೆಯಿತು.
Related Articles
Advertisement