Advertisement

ಕೃಷ್ಣ ಜನ್ಮಾಷ್ಟಮಿ ‘ಮುದ್ದು ಕೃಷ್ಣರಿಗೊಂದು ವೇದಿಕೆ’ ವಿಶೇಷ ಫೋಟೋ ಗ್ಯಾಲರಿ

05:49 AM Aug 12, 2020 | sudhir |
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಮುದ್ದು ಕೃಷ್ಣರಿಗೊಂದು ವೇದಿಕೆ’ಯನ್ನು ನಿಮ್ಮ ಉದಯವಾಣಿ.ಕಾಂ ಒದಗಿಸಿಕೊಟ್ಟಿತ್ತು. ಇದಕ್ಕೆ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಸಾವಿರಾರು ಪೋಟೋ ಹರಿದು ಬಂದಿದ್ದು ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇವೆ. ಅದಾಗ್ಯೂ ಎಲ್ಲಾ ಮುದ್ದು ಕಂದಮ್ಮಗಳ ಪೋಟೋಗಳು ಅತ್ಯುತ್ತಮವಾಗಿದ್ದರಿಂದ ಈ ತಿಂಗಳು ಫೂರ್ತಿಯಾಗಿ ಪ್ರತಿನಿತ್ಯ 50 ಫೋಟೋದಂತೆ ಪ್ರಕಟಿಸಲು ನಿರ್ಧರಿಸಲಾಗಿದೆ. ಇದರ ಪ್ರಥಮ ಭಾಗವಾಗಿ ಮೊದಲು ಬಂದ 50 ಫೋಟೋಗಳನ್ನು ಇಲ್ಲಿ ನೀಡಲಾಗಿದೆ
Advertisement

Udayavani is now on Telegram. Click here to join our channel and stay updated with the latest news.

Next