Advertisement

ಕಮಲಾ ಅಧ್ಯಕ್ಷತೆಯಲ್ಲಿ ಕೋವಿಡ್‌ ಬಜೆಟ್‌ಗೆ ಅಸ್ತು

09:56 PM Feb 05, 2021 | Team Udayavani |

ವಾಷಿಂಗ್ಟನ್‌: ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅಧ್ಯಕ್ಷತೆಯಲ್ಲಿ ಅಮೆರಿಕ ಸಂಸತ್‌ನಲ್ಲಿ ಜೋ ಬೈಡೆನ್‌ ಸರ್ಕಾರ, ಕೊರೊನಾ ಪರಿಹಾರ ಯೋಜನೆಗಾಗಿ 1.9 ಟ್ರಿಲಿಯನ್‌ ಡಾಲರ್‌ ಮೊತ್ತದ ಬಜೆಟ್‌ ಕರಡು ಮಸೂದೆ ಪಾಸ್‌ ಮಾಡಿದೆ.

Advertisement

ವಿಪಕ್ಷ ರಿಪಬ್ಲಿಕನ್‌ ಸಂಸದರ ತೀವ್ರ ವಿರೋಧದ ನಡುವೆಯೂ ಬಜೆಟ್‌ ವಿಧೇಯಕವನ್ನು ಸಂಸತ್‌ ಅನುಮೋದಿಸಿದ್ದು, “ಕೊರೊನಾ ಆರ್ಥಿಕ ಪರಿಹಾರದ ಮಸೂದೆ 51-50 ಮತಗಳಿಂದ ಪಾಸ್‌ ಆಗಿದೆ’ ಎಂದು ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಕಮಲಾ ಹ್ಯಾರಿಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಆರ್ಥಿಕ ಪರಿಹಾರವನ್ನು ಮಾರ್ಚ್‌ ವೇಳೆಗೆ ಜನತೆಗೆ ಮುಟ್ಟಿಸುವ ಗುರಿಯನ್ನು ಜೋ ಸರ್ಕಾರ ಹೊಂದಿದ್ದು, ಸೆನೆಟ್‌ನಲ್ಲಿ ಇದಕ್ಕೆ ಅನುಮೋದನೆ ಸಿಗಬೇಕಿದೆ.

ಇದನ್ನೂ ಓದಿ:ಸುಶಾಂತ್‌ ಸಿಂಗ್‌ ನಿಧನ ಪ್ರಕರಣ: ಎನ್‌ಸಿಬಿ ಅಧಿಕಾರಿಗಳಿಂದ ಮತ್ತೆ ಮೂವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next