Advertisement

ಕೋವಿಡ್: ರಾಜ್ಯದಲ್ಲಿ ಹೆಚ್ಚಿದ ಚೇತರಿಕೆ ಪ್ರಮಾಣ; ಸೋಮವಾರ 4,267 ಪ್ರಕರಣ; 5,218 ಬಿಡುಗಡೆ

12:50 AM Aug 11, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ನಡುವೆಯೇ ಚೇತರಿಕೆಯ ಪ್ರಮಾಣದಲ್ಲೂ ಏರಿಕೆ ಕಂಡು ಬರುತ್ತಿದೆ. ಸೋಮವಾರ ಒಟ್ಟು 4,267 ಪ್ರಕರಣಗಳು ವರದಿಯಾಗಿದ್ದರೆ, 5,218 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ಈ ಮೂಲಕ ರಾಜ್ಯದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಲಕ್ಷ ಸಮೀಪಿಸಿದೆ. ಅಂದರೆ 99,126 ಮಂದಿ ಗುಣಮುಖರಾಗಿದ್ದಾರೆ. 79,908 ಮಂದಿ ವಿವಿಧ ಆಸ್ಪತ್ರೆಗಳಲ್ಲಿ, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 3,312 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 1,243 ಪ್ರಕರಣ ವರದಿಯಾಗಿದ್ದರೆ, 2,037 ಮಂದಿ ಗುಣ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next