Advertisement

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

09:01 PM Jul 21, 2024 | Team Udayavani |

ಕೋಟ: ಯಡಾಡಿ – ಮತ್ಯಾಡಿ ಗ್ರಾಮದ ಮತ್ಯಾಡಿಯ ವಾಸದ ಮನೆಯೊಂದರಲ್ಲಿ ಇಸ್ಟೀಟು ಜುಗಾರಿ ನಿರತರಾಗಿದ್ದ ಸುರೇಶ್‌, ಕೃಷ್ಣ, ಸಂತೋಷ್‌, ವಿಶ್ವನಾಥ, ಚಂದ್ರ, ರವಿ, ಸುಧಾಕರ, ಸತೀಶ, ಕೋಟಿ, ಆನಂದ ಹುಣ್ಸೆಮಕ್ಕಿ ಅವರನ್ನು ಕೋಟ ಪೊಲೀಸ್‌ ಠಾಣೆಯ ಪಿಎಸ್‌ಐ ಗುರುನಾಥ ಬಿ.ಹಾದಿಮನೆ ಅವರ ತಂಡ ದಾಳಿ ನಡೆಸಿ ವಶಕ್ಕೆ ಪಡೆದರಲ್ಲದೇ ಆಟಕ್ಕೆ ಬಳಸಿದ್ದ ಒಟ್ಟು 1,090 ರೂ. ಹಣ ಹಾಗೂ ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next