Advertisement

Kota; ವಿದ್ಯುತ್‌ ಆಘಾತ: ಮೆಸ್ಕಾಂ ಸಿಬಂದಿ ಗಂಭೀರ

12:35 AM Jan 20, 2024 | Team Udayavani |

ಕೋಟ: ವಿದ್ಯುತ್‌ ಪರಿವರ್ತಕ ರಿಪೇರಿಗೊಳಿಸುವ ಸಂದರ್ಭ 11 ಕೆ.ವಿ. ಲೈನ್‌ನಲ್ಲಿ ದೋಷ ಉಂಟಾಗಿ ಶಾಕ್‌ ತಗಲಿ ಮೆಸ್ಕಾಂ ಸಿಬಂದಿ, ಸಾೖಬ್ರಕಟ್ಟೆ ಸಮೀಪ ಕಾಜ್ರಲ್ಲಿ ನಿವಾಸಿ ಮಂಜುನಾಥ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕೋಟ ಸಮೀಪ ಮಧುವನದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

Advertisement

ಮೆಸ್ಕಾಂನ ಉನ್ನತ ಅಧಿಕಾರಿಗಳು ಹಾಗೂ ಸಿಬಂದಿ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next