Advertisement

ತನಿಖಾ ಸಮಿತಿಯಿಂದ ಪವಾರ್‌ಗೆ ಸಮನ್ಸ್‌?

10:11 AM Feb 26, 2020 | Hari Prasad |

ಪುಣೆ: ಭೀಮಾ ಕೊರೆಗಾಂವ್‌ ತನಿಖಾ ಆಯೋಗವು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ಗೆ ಸಮನ್ಸ್‌ ಜಾರಿ ಮಾಡಲು ನಿರ್ಧರಿಸಿದೆ.

Advertisement

2018ರ ಭೀಮಾ ಕೊರೆಗಾಂವ್‌ ಹಿಂಸಾಚಾರ ಕುರಿತು ಅವರ ಹೇಳಿಕೆ ಪಡೆಯಬೇಕಿರುವ ಕಾರಣ, ಸಮಿತಿ ಮುಂದೆ ಹಾಜರಾಗುವಂತೆ ಸಮನ್ಸ್‌ ನೀಡಲಾಗುತ್ತದೆ ಎಂದು ಸಮಿತಿಯ ವಕೀಲ ಆಶಿಶ್‌ ಸತು³ತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next