ನ. 28ರಂದು ಸಂಜೆ 4ಕ್ಕೆ ಮಂಗಳೂರಿನಲ್ಲಿ ಭಾರತ್ ಸಿನೆಮಾ-ಭಾರತ್ ಮಾಲ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಈ ಚಲನಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
Advertisement
ಸಾರಸ್ವತ ಕೊಂಕಣಿ ಭಾಷೆಯಲ್ಲಿ ಈವರೆಗೆ ಬಂದಿರುವ ಚಲನಚಿತ್ರಗಳು ಕೇವಲ ಎಂಟು. ಅದರಲ್ಲಿ ನಾಲ್ಕು ಚಿತ್ರ ಡಾ| ರಮೇಶ್ಕಾಮತ್ ಅವರದು. 1980-ಜನಮನ, 2016- ಆವೈಜಾಸಾ, 2019-ಅಪ್ಸರಾಧಾರ ಮತ್ತು ಈಗ 4ನೇ ಕೊಂಕಣಿ ಸಿನೆಮಾ ಅಂತ್ಯಾರಂಭ ತಯಾರಿಸಲಾಗಿದೆ.
ನಿರ್ಮಿಸಿದ್ದಾರೆ.
Related Articles
Advertisement
ಅದು ಹೊಸ ಆರಂಭಕ್ಕೆ ನಾಂದಿ ಹಾಡುತ್ತದೆ ಎಂಬ ಬಗ್ಗೆ ಕಥೆಯ ಸಿನೆಮಾ ಇದಾಗಿದೆ ಎಂದು ಪ್ರಕಟನೆ ತಿಳಿಸಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಡಾ| ರಮೇಶ್ ಕಾಮತ್, ಪ್ರತೀಕ್ಷಾ ಕಾಮತ್, ವಿಠೊಭ ಭಂಡಾರ್ಕರ್, ಸ್ಟಾನಿ ಆಲ್ವಾರೀಸ್, ಉದಯ ಜಾದೂಗಾರ್ ಮೊದಲಾದವರಿದ್ದಾರೆ.