Advertisement

Brahmavar ಕೊಳಲಗಿರಿ: ರೈಲು ಢಿಕ್ಕಿ ಹೊಡೆದು ಸಾವು

11:29 PM Dec 13, 2023 | Team Udayavani |

ಬ್ರಹ್ಮಾವರ: ಕೊಳಲಗಿರಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದ ಹೆರಂಜೆಯ ಜಗದೀಶ (40) ಅವರು ಸೋಮವಾರ ರಾತ್ರಿ ರೈಲು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.

Advertisement

ಅವರು ಕೆಲಸ ಮುಗಿಸಿ ಎಂದಿನಂತೆ ರೈಲ್ವೇ ಟ್ರ್ಯಾಕ್ ನಲ್ಲಿ ನಡೆದುಕೊಂಡು ಬರುತ್ತಿರುವಾಗ ಘಟನೆ ನಡೆದಿದೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next