Advertisement

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

09:25 PM May 02, 2024 | Team Udayavani |

ಬಂಗಾರಪೇಟೆ(ಕೋಲಾರ):  ತಾಲೂಕಿನಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬೂದಿಕೋಟೆ ಗ್ರಾಮದ ಕೋಳಿ ಫಾರಂನಲ್ಲಿ 2 ಸಾವಿರಕ್ಕೂ ಹೆಚ್ಚು ಕೋಳಿಗಳು  ಮೃತಪಟ್ಟಿವೆ.

Advertisement

ತಾಲೂಕಿನಲ್ಲಿ ಸುಮಾರು 40 ಡಿ.ಸೆ. ಉಷ್ಣಾಂಶ ಕಂಡು ಬಂದಿದ್ದು, ಕೋಳಿಗಳ ಸಾವಿನಿಂದ ಸಾಕಾಣಿಕೆದಾರರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. 30 ಡಿಗ್ರಿ ಸೆ.ಗಿಂತ ಹೆಚ್ಚು  ಉಷ್ಣಾಂಶ ಕಂಡು ಬಂದರೆ ಕೋಳಿಗಳಲ್ಲಿ  ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅನಂತರ ಹೃದಯಾಘಾತ ಸಂಭವಿಸುತ್ತವೆ ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next