Advertisement

ಗೊರಿಲ್ಲಾ ಕೊಕೊ ಇನ್ನಿಲ್ಲ

09:05 AM Jun 22, 2018 | Karthik A |

ವುಡ್‌ ಸೈಡ್‌: ಆಂಗಿಕ ಭಾಷೆಯಲ್ಲಿ ಸಂವಹನ ನಡೆಸುವಲ್ಲಿ ಪರಿಣತವಾಗಿದ್ದ ಗೊರಿಲ್ಲಾ ಕೊಕೊ ತನ್ನ 46ನೇ ವಯಸ್ಸಿನಲ್ಲಿ ಮೃತಪಟ್ಟಿದೆ. ಈ ಗೊರಿಲ್ಲಾ ಕ್ಯಾಲಿಫೋರ್ನಿಯಾದ ಸನಾ ಕ್ರೂಸ್‌ ಮೃಗಾಲಯದಲ್ಲಿತ್ತು. ನಿದ್ದೆಯಲ್ಲೇ ಮೃತಪಟ್ಟಿದೆ ಎಂದು ‘ದ ಗೊರಿಲ್ಲಾ ಫೌಂಡೇಷನ್‌’ ಹೇಳಿದೆ. ಇದೇ ಮೃಗಾಲಯದಲ್ಲಿ ಜನಿಸಿದ್ದ ಕೊಕೆಗೆ ಡಾ. ಫ್ರಾನ್ಸಿಸ್‌ ಪ್ಯಾಟರ್ಸನ್‌ ಆಂಗಿಕ ಭಾಷೆ ಕಲಿಸಲು ಆರಂಭಿಸಿದರು. ಕೊಕೊ 1974ರಲ್ಲಿ ಸ್ಟಾನ್‌ಫೊರ್ಡ್‌ ವಿವಿಯ ಪ್ರಾಜೆಕ್ಟ್‌ನ ಭಾಗವಾಗಿತ್ತು. ಇದರ ಕುರಿತು ಹಲವಾರು ಟೀವಿ ಕಾರ್ಯಕ್ರಮಗಳು ಮೂಡಿಬಂದಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next