Advertisement

ಇರೋಮ್‌ ಶರ್ಮಿಳಾ ಮದುವೆಗೆ ಅಡ್ಡಗಾಲು

03:05 AM Jul 15, 2017 | Karthik A |

ದಿಂಡಿಗಲ್‌: ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಅವರ ಮದುವೆಗೆ ಅವಕಾಶ ನೀಡಬಾರದು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿ. ಮಹೇಂದ್ರನ್‌ ಎಂಬವರು ವಿವಾಹ ನೋಂದಣಾಧಿಕಾರಿಗಳ ಮೊರೆ ಹೋಗಿದ್ದಾನೆ. ಅವರ ಮದುವೆ ನಡೆದರೆ ಕೊಡೈಕೆನಾಲ್‌ನಲ್ಲಿಯೇ ದಂಪತಿ ಶಾಶ್ವತವಾಗಿ ನೆಲೆಸುತ್ತಾರೆ. ಅದು ಸ್ಥಳೀಯರ ಸುರಕ್ಷತೆಗೆ ಧಕ್ಕೆ ತರಬಹುದು ಎಂದು ಅವರು ಅಲವತ್ತುಕೊಂಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಇರೋಮ್‌ ಶರ್ಮಿಳಾ ಅವರು ತಮ್ಮ ದೀರ್ಘ‌ಕಾಲದ ಗೆಳೆಯನನ್ನು ಮದುವೆಯಾಗಲು ಬಯಸಿ ಕೊಡೈಕೆನಾಲ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next