Advertisement

“ಕೊಡಗು ರಿಲೀಫ್ ಸೆಲ್‌’ಆರಂಭ

06:00 AM Aug 29, 2018 | Team Udayavani |

ಮಡಿಕೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ಜಲ ಪ್ರಳಯ ಹಾಗೂ ಭೂಕುಸಿತದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡವರ ಮತ್ತು ಸಂಕಷ್ಟಕ್ಕೀಡಾದವರ ನೆರವಿಗಾಗಿ ಮತ್ತು ಪರಿಹಾರ ಒದಗಿಸುವ ಸಲುವಾಗಿ ಹ್ಯುಮಾನಿಟೇರಿಯನ್‌ ರಿಲೀಫ್ ಸೊಸೈಟಿ (ಎಚ್‌.ಆರ್‌. ಎಸ್‌) ವತಿಯಿಂದ ಮಡಿಕೇರಿಯಲ್ಲಿ “ಕೊಡಗು ರಿಲೀಫ್ ಸೆಲ್‌’ ಪ್ರಾರಂಭಿಸಲಾಗಿದೆ. ಕಾಲೇಜು ರಸ್ತೆಯ ಸಿ.ಪಿ.ಸಿ.ಲೇಔಟ್‌ನಲ್ಲಿರುವ ಕಾರುಣ್ಯ ಸದನದಲ್ಲಿ ಸೆಲ್‌ ಕಾರ್ಯ ನಿರ್ವಹಿಸಲಿದೆ. ಪರಿಹಾರ ಮತ್ತು ನೆರವಿನ ಬಗ್ಗೆ ಹಾಗೂ ಧನ ಸಹಾಯ ನೀಡುವುದರ ಬಗ್ಗೆ ಮಾಹಿತಿಗಾಗಿ 9844777171 ಮತ್ತು 9844558896 ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next