Advertisement
ಕಿತ್ತೂರು ಉತ್ಸವ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಿತ್ತೂರಿಗೆ ಸಂಬಂಧಿಸಿದ ನಾವೆಲ್ಲರೂ ಅದನ್ನು ಸಂರಕ್ಷಣೆ ಮಾಡಬೇಕು. ಕೋಟೆಯ ಗತವೈಭವ ಉಳಿಯಬೇಕಾಗಿದೆ. ನಮ್ಮತನ ಉಳಿಸಿಕೊಳ್ಳುವ ಸಂಕಲ್ಪ ಮಾಡಿದರೆ ಈ ಉತ್ಸವ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ಈ ಕೋಟೆಯನ್ನು ರಕ್ಷಿಸಿ ಮುಂದಿನ ಪೀಳಿಗೆ ಕಾಯ್ದಿಡುತೇ¤ವೆ ಎಂದು ನಾವೆಲ್ಲರೂ ಪ್ರತಿಜ್ಞೆ ಮಾಡಬೇಕು ಎಂದರು. Advertisement
ಕಿತ್ತೂರು ಕೋಟೆ ಗಲೀಜು ಮಾಡೋರು ಪಾಕಿಸ್ತಾನದವರಾ?: ಸಿ.ಟಿ.ರವಿ ಕಿಡಿ
09:39 AM Oct 24, 2019 | Sriram |
Advertisement
Udayavani is now on Telegram. Click here to join our channel and stay updated with the latest news.