Advertisement

Indonesia Master ಬ್ಯಾಡ್ಮಿಂಟನ್‌; ಕಿರಣ್‌ ಜಾರ್ಜ್‌ ಚಾಂಪಿಯನ್‌

11:33 PM Sep 10, 2023 | Team Udayavani |

ಹೊಸದಿಲ್ಲಿ: ಉತ್ತರ ಸುಮಾತ್ರಾದಲ್ಲಿ ನಡೆದ “ಇಂಡೋನೇಷ್ಯಾ ಮಾಸ್ಟರ್’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕಿರಣ್‌ ಜಾರ್ಜ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ರವಿವಾರ ನಡೆದ ಫೈನಲ್‌ನಲ್ಲಿ ಕಿರಣ್‌ ಜಾರ್ಜ್‌ ಜಪಾನ್‌ನ ಕೂ ಟಕಹಾಶಿ ಅವರನ್ನು 21-19, 22-20 ಅಂತರದಿಂದ ಪರಾಭವಗೊಳಿಸಿದರು. ಇದು ಕಿರಣ್‌ಗೆ ಒಲಿದ 2ನೇ “ಸೂಪರ್‌ 100′ ಬ್ಯಾಡ್ಮಿಂಟನ್‌ ಪ್ರಶಸ್ತಿ. ಕಳೆದ ವರ್ಷ ಪ್ರಿಯಾಂಶು ರಾಜಾವತ್‌ ಅವರನ್ನು ಮಣಿಸಿ “ಒಡಿಶಾ ಓಪನ್‌’ ಪ್ರಶಸ್ತಿ ಜಯಿಸಿದ್ದರು.ಓಪನ್‌’ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next