Advertisement

ಕಡಿಮೆ ಅವಧಿಯಲ್ಲಿ 3 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಕಿಯಾ

06:59 PM Aug 06, 2021 | Team Udayavani |

ನವದೆಹಲಿ: ದೇಶದ ವಾಹನ ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೇ ಗುರುತಿಸಿಕೊಳ್ಳಲಾರಂಭಿಸಿರುವ ಕಿಯಾ ಇಂಡಿಯಾ ಎರಡು ವರ್ಷಗಳಲ್ಲಿ ಮೂರು ಲಕ್ಷ  ಕಾರುಗಳನ್ನು ಮಾರಾಟ ಮಾಡಿದೆ.

Advertisement

ದಕ್ಷಿಣ ಕೊರಿಯಾ ಮೂಲದ ಈ ಕಂಪನಿ ದೇಶದಲ್ಲಿ ಮೊದಲು ಪರಿಚಯಿಸಿದ್ದ ಸೆಲ್ಟೋಸ್‌ಗೆ ಬೇಡಿಕೆ ಹೆಚ್ಚಿದೆ. ಈವರೆಗೆ ಮಾರಾಟವಾದ ಕಾರುಗಳಲ್ಲಿ ಸೆಲ್ಟೋಸ್‌ ಪಾಲು ಶೇ. 66ರಷ್ಟಿದೆ. ಶೇ. 32 ಕಾರುಗಳು ಸೋನೆಟ್‌ ಮಾಡೆಲ್‌ನದ್ದಾಗಿದೆ.

ಸಂಸ್ಥೆಯು ಮೊದಲ ಒಂದು ಲಕ್ಷ ಕಾರುಗಳನ್ನು ಮಾರಾಟ ಮಾಡಲು ಒಂದು ವರ್ಷ ಸಮಯ ತೆಗೆದುಕೊಂಡಿತ್ತು.

ಇದನ್ನೂ ಓದಿ :ಜಡ್ಜ್ ಗಳಿಗೆ ಬೆದರಿಕೆ : ಸುಪ್ರೀಂ ಕೋರ್ಟ್‌ ಕಳವಳ

Advertisement

Udayavani is now on Telegram. Click here to join our channel and stay updated with the latest news.

Next