Advertisement
ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್‌ನಲ್ಲಿ ಮಂಗನ ಕಾಯಿಲೆ ಚಿಕೆತ್ಸೆ ಸೇರಿಸಲಾಗಿದ್ದು, ಮಂಗನ ಕಾಯಿಲೆ ಸೋಂಕಿತರು, ಸೂಚಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಈ ಸೌಲಭ್ಯ ಪಡೆಯಬಹುದಾಗಿದೆ. ತಾಲೂಕಿನ ಮಂಗನಕಾಯಿಲೆ ಇರುವ ಪ್ರದೇಶಗಳಲ್ಲಿನ ಜಾನುವಾರುಗಳಿಗೆ ಉಣುಗಿನ ಲಸಿಕೆ ನೀಡುವ ಬಗ್ಗೆ ಔಷಧ ಖರೀದಿಸಲು 87,000 ರೂ.ಅನುದಾನ ಮತ್ತು ಕಾಯಿಲೆ ಪೀಡಿತ ಪ್ರದೇಶದ ಜಾನುವಾರುಗಳಿಗೆ ಉಣುಗು ಲಸಿಕೆ ನೀಡಲಾಗುತ್ತದೆ. Advertisement
ಕೆಎಫ್‌ಡಿ ಕಾಯಿಲೆ ತಡೆಗೆ ವಿಶೇಷ ಸೌಲಭ್ಯ
06:49 PM Apr 20, 2020 | Suhan S |
Advertisement
Udayavani is now on Telegram. Click here to join our channel and stay updated with the latest news.