Advertisement
ವಿಧಾನಸಭೆಯ ಒಳಗೆ ಹಾಗೂ ಹೊರಗೆ ಡಿಜಿಟಲ್ ವ್ಯವಸ್ಥೆ ಮಾಡಲಾಗುವುದು. ಇದು ನಿಯಮ ನಿರ್ಮಾಣ ಕ್ಷೇತ್ರದ ಭಾರತದ ಅತ್ಯಂತ ಗಮನಾರ್ಹ ಹೆಜ್ಜೆಯಾಗಿದೆ. ಒಂದೂವರೆ ವರ್ಷದ ಸಮಗ್ರ ಚರ್ಚೆ ಹಾಗೂ ಅಧ್ಯಯನಗಳ ಬಳಿಕ ಕಾಗದ ರಹಿತ ವಿಧಾನಸಭೆಗೆ ರೂಪು ನೀಡಲಾಗುತ್ತಿದೆ. ಊರಾಳುಂಗಲ್ ಸೊಸೈಟಿಯ ಸೈಬರ್ ಪಾರ್ಕ್ ಯೋಜನೆ ಜಾರಿಗೊಳಿಸುತ್ತಿದೆ. ಪ್ರಸ್ತುತ ಪ್ರತಿ ವರ್ಷ ಮುದ್ರಣ ರೂಪದಲ್ಲಿ 35 ರಿಂದ 40 ಕೋಟಿ ರೂ.ವರೆಗೆ ಖರ್ಚಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. Advertisement
ಪೂರ್ಣ ಡಿಜಿಟಲೀಕರಣದತ್ತ ಕೇರಳ ವಿಧಾನಸಭೆ
04:37 PM May 18, 2019 | keerthan |
Advertisement
Udayavani is now on Telegram. Click here to join our channel and stay updated with the latest news.