Advertisement
ನರ್ಸ್ ಸಾವು: ಇನ್ನೊಂದೆಡೆ, ಸೋಂಕಿಗೆ ಒಳಗಾಗಿದ್ದ ಕೇರಳ ಮೂಲದ ನರ್ಸ್ ಕುವೈತ್‌ನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅಲ್ – ಶಾಬ್ ಮೆಡಿಕಲ್ ಸೆಂಟರ್‌ನಲ್ಲಿ ಹೆಡ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೇರಳದ ಪಟ್ಟಣಂತಿಟ್ಟದವರಾದ ಅಣ್ಣಮ್ಮ ಚಾಕೋ(59) ಅವರೇ ಮೃತ ದಾದಿ. ಕೋವಿಡ್ ಸೋಂಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. Advertisement
ಸೋಂಕಿಗೆ ಕೇರಳ ಶಿಕ್ಷಕ ಸಾವು
07:11 AM May 26, 2020 | mahesh |
Advertisement
Udayavani is now on Telegram. Click here to join our channel and stay updated with the latest news.