Advertisement
ಪತ್ತಣಮಿತ್ತ ಜಿಲ್ಲೆಯ ಕುಲನಾಡ ಹಳ್ಳಿಯ ಪುಟಾಣಿ ಜಯಲಕ್ಷ್ಮಿ ಈ ಅದೃಷ್ಟವಂತೆ. ತನ್ನ ಮನೆಯಂಗಳದಲ್ಲಿ ಸಾವಯವ ಕೃಷಿ ಕೈಗೊಂಡು ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದಿರುವ ಈಕೆ, ಇತ್ತೀಚೆಗೆ ಒಂದು ಪೇರಳೆ ಸಸಿಯನ್ನು ಸಂಸದ ಸುರೇಶ್ ಗೋಪಿ ಅವರಿಗೆ ನೀಡಿದ್ದು, ಪ್ರಧಾನಿಯವರಿಗೆ ತಲುಪಿಸುವಂತೆ ಕೋರಿದ್ದಳು. ಸಂಸದ ಗೋಪಿ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದು, “ಪ್ರಧಾನಿ ತುಂಬು ಹೃದಯದಿಂದ ಸಸಿಯನ್ನು ಸ್ವೀಕರಿಸಿದ್ದಾರೆ. ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ಪೋಷಿಸುವುದಾಗಿ ತಿಳಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
Advertisement
ಪ್ರಧಾನಿ ಮೋದಿ ಮನೆಯಂಗಳದಲ್ಲಿ ಕೇರಳದ ಪುಟಾಣಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ
07:44 PM Sep 03, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.