Advertisement
ಸುತ್ತೋಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ರಾಷ್ಟ್ರೀಯ ಆದ್ಯತೆಯ ವಿಚಾರಗಳನ್ನು ಆಧರಿಸಿದ ವಿಷಯಗಳ ಮೇಲಷ್ಟೇ ಸಂಶೋಧನೆ ನಡೆಸಬೇಕು. ಅನಗತ್ಯ ವಿಷಯಗಳ ಸಂಶೋಧನೆಗೆ ಅವಕಾಶವಿಲ್ಲ ಹಾಗೂ ಸಂಶೋಧನಾ ವಿಷಯಗಳನ್ನು ಸಂಬಂಧಪಟ್ಟಂತೆ ಇಲಾಖಾ ತಜ್ಞರೇ ರೂಪಿಸಿದ ವಿಷಯಗಳ ಪಟ್ಟಿಯಿಂದ ಒಂದು ವಿಷಯವನ್ನು ಆರಿಸಿಕೊಳ್ಳಬೇಕೆಂದು ಹೇಳಲಾಗಿದೆ. ಈ ಮೂರೂ ಅಂಶಗಳು, ಉನ್ನತ ವ್ಯಾಸಂಗಕ್ಕೆ ಮಾರಕವಾಗಿದೆ ಎಂದು ಡಾ| ಮೀನಾ ಹೇಳಿದ್ದಾರೆ. Advertisement
ಸಂಶೋಧನೆಯಲ್ಲಿ ಹಸ್ತಕ್ಷೇಪ: ರಾಜೀನಾಮೆ
01:33 AM Mar 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.