Advertisement
ಹೈದರಾಬಾದ್‌ನಲ್ಲಿ ಚುನಾವಣೆ ಪ್ರಚಾರದ ವೇಳೆ ದನದ ಮಾಂಸದ ಅಂಗಡಿಗೆ ಭೇಟಿ ನೀಡಿದ ಓವೈಸಿ ಅಂಗಡಿಯ ಮಾಲಕರೊಂದಿಗೆ ಮಾತನಾ ಡಿದ್ದಾರೆ. ಈ ವೇಳೆ ಅಂಗಡಿಯ ಹೆಸರು ಉಲ್ಲೇಖೀಸಿ ಜಿಂದಾಬಾದ್ ಹೇಳಿ, ಹೀಗೆ ಮಾಂಸ ಕತ್ತರಿಸುತ್ತಲೇ ಇರಿ ಎಂದು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಪ್ರತಿಕ್ರಿಯಿಸಿ ಅಸಾದುದ್ದೀನ್ ಹಾಗೂ ಅವರ ಸಹೋದರ ಅಕºರುದ್ದೀನ್ ಇಬ್ಬರೂ ಅಸಭ್ಯ ಹೇಳಿಕೆ ನೀಡುವಲ್ಲಿ ನಿಸ್ಸೀಮರು ಎಂದಿದ್ದಾರೆ. Advertisement
ದನದ ಮಾಂಸ ಕತ್ತರಿಸುತ್ತಾ ಇರಿ: ಓವೈಸಿ ಹೇಳಿಕೆಗೆ ನಿರ್ಮಲಾ ಆಕ್ರೋಶ
01:42 AM Apr 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.