Advertisement
ಗಾಯಾಳಾದ ಕಾರಣ ಕೀಮೊ ಪೌಲ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಚೇತರಿಸಿ ಕೊಂಡಿದ್ದು, ಆಡಲು ಸಿದ್ಧರಾಗಿದ್ದಾರೆ. ವಿಕೆಟ್ ಕೀಪರ್ ಜಾಮರ್ ಹ್ಯಾಮಿಲ್ಟನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
ಜಾಸನ್ ಹೋಲ್ಡರ್ (ನಾಯಕ), ಕ್ರೆಗ್ ಬ್ರಾತ್‌ವೇಟ್, ಡ್ಯಾರನ್ ಬ್ರಾವೊ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಬೆಲ್, ರೋಸ್ಟನ್ ಚೇಸ್, ರಖೀಮ್ ಕಾರ್ನ್ ವಾಲ್, ಜಾಮರ್ ಹ್ಯಾಮಿಲ್ಟನ್, ಶಾನನ್ ಗ್ಯಾಬ್ರಿಯಲ್, ಶಿಮ್ರನ್ ಹೆಟ್‌ಮೈರ್, ಶೈ ಹೋಪ್, ಕೀಮೊ ಪೌಲ್, ಕೆಮರ್ ರೋಚ್.