Advertisement

ಕಾವೂರು: ಬಿಯರ್‌ ಬಾಟಲಿಯಲ್ಲಿ ಬ್ಲೇಡ್‌!

12:26 AM Apr 24, 2019 | sudhir |

ಪಣಂಬೂರು: ಕಾವೂರಿನ ರಖಂ ಮದ್ಯ ಮಾರಾಟ ಮಳಿಗೆಯಿಂದ ಕಾವೂರು ಗಾಂಧಿ ನಗರ ನಿವಾಸಿ ಶರತ್‌ ಕುಮಾರ್‌ ಅವರು ಸೋಮವಾರ ಖರೀದಿಸಿದ ಟಬೋರ್ಗ್‌ ಬಿಯರ್‌ನಲ್ಲಿ ಬ್ಲೇಡ್‌ ಪತ್ತೆಯಾಗಿದೆ.

Advertisement

ಅಂಗಡಿಯವರಿಂದ ಸಮರ್ಪಕ ಉತ್ತರ ಸಿಗದ ಕಾರಣ ಶರತ್‌ ಅವರು ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next