Advertisement

Kaup; ದಿಢೀರನೇ ಕಡಲು ಪ್ರಕ್ಷ್ಯುಬ್ಧ: ಸ್ಥಳೀಯರಲ್ಲಿ ಆತಂಕ

03:02 PM Aug 22, 2024 | Team Udayavani |

ಕಾಪು: ಕಾಪು ಬೀಚ್ ನಲ್ಲಿ ದಿಢೀರ್ ಎಂದು ಕಡಲಬ್ಬರ ಹೆಚ್ಚಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಭಾರೀ ಆತಂಕ ಉಂಟಾಗಿದೆ.

Advertisement

ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕವುಂಟಾಗಿದೆ.

ಅಂಗಡಿ, ಶೌಚಾಲಯ, ಸಮುದ್ರ ದಂಡೆ ಮತ್ತು ಕಲ್ಲು ಬೆಂಚುಗಳಿಗೆ ನೀರು ಅಪ್ಪಳಿಸುತ್ತಿದೆ. ತೋಟಗಳತ್ತಲೂ ನೀರು ಹರಿಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next