Advertisement
ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿರುವ ಇಲ್ಲಿ ಇದುವರೆಗೆ ಒಟ್ಟಾರೆ 152 ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಕಾಶ್ಮೀರದಲ್ಲಿ ಮಾಸ್ಕ್ ಗಳಿಗೆ ಭಾರೀ ಕೊರತೆಯಿದೆ ಎಂಬುದು ನಮಗೆ ಗೊತ್ತು. ಈ ರೀತಿಯಲ್ಲಾದರೂ ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡೋಣ ಎಂಬ ನಿಟ್ಟಿನಲ್ಲಿ ಮಾಸ್ಕ್ ಹಾಗೂ ಪಿಪಿಇ ತಯಾರಿಸುತ್ತಿದ್ದೇವೆ. ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ನಿರಂತರವಾಗಿ ಹೊಲಿಗೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಹೆಚ್ಚು ಹೆಚ್ಚು ಮಾಸ್ಕ್ ತಯಾರಿಸಿದಷ್ಟೂ ನಮ್ಮ ಸಮಾಜಕ್ಕೇ ಅನುಕೂಲ ಎನ್ನುವುದು ಈ ಯುವತಿಯರ ಮಾತು. Advertisement
ಆರೋಗ್ಯ ಯೋಧರು: ಜಿಲ್ಲೆ ಪೂರ್ತಿ ಹೊಲಿಗೆ ಯಂತ್ರದ ಸದ್ದು
09:13 AM Apr 12, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.