Advertisement
ಈತನನ್ನು ಮೇಲ್ಪರಂಬ ಡಿವೈಎಸ್‌ಪಿ ಸಿ.ಕೆ.ಸುನಿಲ್ ಕುಮಾರ್ ನೇತೃತ್ವದ ವಿಶೇಷ ಪೊಲೀಸರು ಬಂಧಿಸಿದ್ದಾರೆ. ಕಳವುಗೈದ ಚಿನ್ನವನ್ನು ಕಾಸರಗೋಡು, ಎರ್ನಾಕುಳಂ ಮತ್ತು ಸುಳ್ಯದಲ್ಲಿ ಮಾರಾಟ ಮಾಡಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. Advertisement
Kasaragod; ಸರಗಳ್ಳತನ ಪ್ರಕರಣ: ಬಂಧಿತ ಆರೋಪಿ 13 ಪ್ರಕರಣಗಳಲ್ಲಿ ಶಾಮೀಲು
08:25 PM Aug 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.