Advertisement

ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್‌ ಝೋನ್ : ಜಿಲ್ಲಾಧಿಕಾರಿ

06:19 PM Aug 26, 2021 | Team Udayavani |

ಕಾಸರಗೋಡು : ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್‌ ಝೋನ್ ಗಳಾಗಿ ಘೋಷಿಸಲಾಗಿದೆ ಆ.18ರಿಂದ 24 ವರೆಗಿನ ಒಂದು ವಾರದ ಗಣನೆ(ಡಬ್ಲ್ಯೂ.ಐ.ಪಿ.ಆರ್‌.) 8ಕ್ಕಿಂತ ಅಧಿಕವಿರುವ ಪ್ರದೇಶಗಳು ಕಾಸರಗೋಡು ಜಿಲ್ಲೆಯಲ್ಲಿ ಇಲ್ಲ. ಯಾವ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಸಂಪೂರ್ಣ ಲಾಕ್‌ಡೌನ್‌ ಇಲ್ಲ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‌ ರಣ್‌ವೀರ್‌ ಚಂದ್‌ ತಿಳಿಸಿದರು.

Advertisement

ಡಬ್ಲ್ಯೂ.ಐ.ಪಿ.ಆರ್‌. 5ಕ್ಕಿಂತ ಅಧಿಕವಿರುವ ಕಳ್ಳಾರು, ಕೋಂಡೋಂ – ಬೇಳೂರು, ಬೇಡಡ್ಕ ಗ್ರಾಮ ಪಂಚಾಯತ್‌ಗಳು, ನೀಲೇಶ್ವರ ನಗರಸಭೆಯ 8, 10, 22, 24 ವಾರ್ಡ್‌ಗಳು, ಕಾಂಞಂಗಾಡು ನಗರಸಭೆಯ 10, 15, 24 ವಾರ್ಡ್‌ಗಳು, ಕಾಸರಗೋಡು ನಗರಸಭೆಯ 10 ನೇ ವಾರ್ಡ್‌ಗಳಲ್ಲಿ ಆರೋಗ್ಯ ಇಲಾಖೆ, ಸಂಬಂಧಪಟ್ಟ ಸಂಸ್ಥೆಗಳೂ ಪ್ರತ್ಯೇಕ ಜಾಗ್ರತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದನ್ನೂ ಓದಿ :ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸಿಎಂ…ಅಲ್ಲಿಯೂ ನಾಯಕತ್ವ ಬದಲಾವಣೆಗಾಗಿ ಪಟ್ಟು!

Advertisement

Udayavani is now on Telegram. Click here to join our channel and stay updated with the latest news.

Next